Monday, August 2, 2010

ನಿಮ್ಮ ಬೆಂಗಳೂರು ಹುಡುಗ

ಉತ್ಸಾಹದಿಂದ ನಿಮ್ಮೊಂದಿಗೆ..... ನಿಮ್ಮ ಬೆಂಗಳೂರು ಹುಡುಗ
ನಿಮ್ಮ ಉದ್ಯಾನನಗರದಲ್ಲಿ ಉನ್ನತ ಪ್ರತಿಭೆಯಿಂದ ಜನ ಸಮೂಹವನ್ನು ತಮ್ಮ ಮಾತಿನ ಚಟುವಟಿಕೆಯಿಂದ ಹಾಗು ವಿಶೇಷವಾದ ಸಾಮರ್ಥ್ಯವುಳ್ಳ, ವೃತ್ತಿಯಲ್ಲಿ ಡಾಕ್ಟರ್ ಹಾಗು ಪ್ರವೃತ್ತಿಯಲ್ಲಿ ತಮ್ಮನ್ನು ರೇಡಿಯೋ ಜಾಕೀ ಎಂದು ಸಾದರಪಡಿಸಿ ಈಗ ರಾಯಲ್ ಚ್ಹಾಲೆಂಜರ್ಸ್ ಏರ್ಪಡಿಸುವ ಚೀಫ್ ಪೋದ್ಕಾಸ್ತೆರ್ ಸ್ಪರ್ಥೆಯ ಅಭ್ಯರ್ಥಿಯಾಗಿದ್ಧಾರೆ . ನಿಮ್ಮ ಮತ ಹಾಗು ಆಶೀರ್ವಾದದೊಂದಿಗೆ ಪ್ರೋತ್ಸಾಹಿಸಿ .
ನಿಮ್ಮ ಮತವನ್ನು ನೀಡಲು ಇಲ್ಲಿ ಒತ್ತಿರಿ
http://www.royalchallengers.com/cricket-online-contests/ffc3/Docsom

ನನ್ನ ಹೇಳಿಕೆ : ಹುಟ್ಟು ಗುಣ ಸುಟ್ಟರೂ ಹೋಗೋಲ್ಲ

1 comment:

  1. Excellent,,proud to be a part of ur effort as a bengaluurian,, Good luck,, my vote's for u doctor.

    ReplyDelete